Prathyuthkrama Mouna Yuddha, ಪ್ರತ್ಯುತ್ಕ್ರಮ ಮೌನಯುದ್ಧ

300.00

ಈ ಕಥೆಯಲ್ಲಿ  ಶೀರ್ಷಿಕೆಯೇ ನಾಯಕ! ಈ ಕಥೆಯು ರಾಜಕೀಯ, ಅಧಿಕಾರ ಹಾಗೂ ಸಾಮಾನ್ಯ ಪ್ರಜೆಗಳ ನಡುವೆ ನಡೆಯುವ ಸಂಘರ್ಷವನ್ನು ಹೇಳುವ ಒಂದು ಪ್ರಯೋಗವಾಗಿದೆ. ಕಥೆಯು ಕಾನೂನು ಹಾಗೂ ಅಧಿಕಾರದ ಚೌಕಟ್ಟಿನಲ್ಲಿ, ನಡೆಯುವ ವಿಷಯಗಳ ಆಧಾರದಲ್ಲಿ ರಚನೆಯಾಗಿದೆ. ಎಂದೋ ಒಮ್ಮೆ ಹೊಳೆದ ಪುಟ್ಟ ಎಳೆಯನ್ನು ಸುಧೀರ್ಘ ಅಧ್ಯಯನದ ಫಲವಾಗಿ ಈ ಕಾದಂಬರಿಯ ರೂಪ ಪಡೆದಿದೆ.

Add to Wishlist
Add to Wishlist

Description

ಪ್ರತ್ಯುತ್ಕ್ರಮ -ಮೌನ ಯುದ್ಧ ಸಾಮಾಜಿಕ ಕಾದಂಬರಿ.
“ಪ್ರತ್ಯುತ್ಕ್ರಮ” ಎನ್ನುವುದು ಸಂಸ್ಕೃತದಿಂದ ಕನ್ನಡಕ್ಕೆ ಎರವಲು ಪಡೆದ ಪದ. ಇದರ ಅರ್ಥ “ಯುದ್ಧಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದು ಅಥವಾ ಯಾವುದೇ ಕಾರ್ಯ ಮಾಡುವುದಕ್ಕೆ ಸಿದ್ಧವಾಗುವುದು!”
ಈ ಕಥೆಯಲ್ಲಿ  ಶೀರ್ಷಿಕೆಯೇ ನಾಯಕ! ಈ ಕಥೆಯು ರಾಜಕೀಯ, ಅಧಿಕಾರ ಹಾಗೂ ಸಾಮಾನ್ಯ ಪ್ರಜೆಗಳ ನಡುವೆ ನಡೆಯುವ ಸಂಘರ್ಷವನ್ನು ಹೇಳುವ ಒಂದು ಪ್ರಯೋಗವಾಗಿದೆ. ಕಥೆಯು ಕಾನೂನು ಹಾಗೂ ಅಧಿಕಾರದ ಚೌಕಟ್ಟಿನಲ್ಲಿ, ನಡೆಯುವ ವಿಷಯಗಳ ಆಧಾರದಲ್ಲಿ ರಚನೆಯಾಗಿದೆ. ಎಂದೋ ಒಮ್ಮೆ ಹೊಳೆದ ಪುಟ್ಟ ಎಳೆಯನ್ನು ಸುಧೀರ್ಘ ಅಧ್ಯಯನದ ಫಲವಾಗಿ ಈ ಕಾದಂಬರಿಯ ರೂಪ ಪಡೆದಿದೆ.

ಪ್ರತ್ಯುತ್ಕ್ರಮ  ಮೌನಯುದ್ಧ
ಪ್ರತ್ಯುತ್ಕ್ರಮ ಮೌನಯುದ್ಧ

Reviews

There are no reviews yet.

Only logged in customers who have purchased this product may leave a review.